ವ್ಯಂಗ್ಯ ರೇಖೆಗಳು-ಕಾರ್ಯಾಗಾರ

ಪಿ.ಮಹಮ್ಮದ್, ಸತೀಶ್ ಆಚಾರ್ಯ, ಚಂದ್ರಶೇಖರ ಶೆಟ್ಟಿ, ಕೇಶವ ಸಸಿಹಿತ್ಲು.
ಸೀರೆಯಲ್ಲಿ ಮಾನ ಮುಚ್ಚಿಕೊಳ್ಳುತ್ತಿರುವ ಯಡ್ಡಿ..ಹಗರಣಗಳನ್ನು ಸೀರೆ ವಿತರಣೆಯ ಮೂಲಕ ಮರೆಸುವ ಯತ್ನ ಪಿ.ಮಹಮ್ಮದರ ಗೆರೆಗಳಲ್ಲಿ..

ದೇಶದ ಹೆಸರಾಂತ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಕಾರ್ಯಾಗಾರದಲ್ಲಿ...


ಕುಂದ ಪ್ರಭದ ಚಂದ್ರಶೇಖರ ಶೆಟ್ಟಿ ಮಕ್ಕಳೊಂದಿಗೆ