ನಾಟಕ: ಕುಲಂ

ಸಮುದಾಯ ಕುಂದಾಪುರದ ಅತ್ಯಂತ ಮಹತ್ವದ ರಂಗಪ್ರದರ್ಶನಗಳಲ್ಲೊಂದಾದ ``ಕುಲಂ`'ನಾಟಕವು ಜಾತಿಯ ಪ್ರಶ್ನೆಯನ್ನು  ಮತ್ತು ಯುದ್ಧದ ಅನಿವಾರ್ಯತೆಯನ್ನು ಒಟ್ಟಿಗೆ ನೋಡುವ ಮನಸ್ಸುಗಳನ್ನು ಕೆದುಕುತ್ತದೆ.
ರಚನೆ-ರಾಜಪ್ಪ ದಳವಾಯಿ
ನಿರ್ದೇಶನ-ವಾಸುದೇವ ಗಂಗೇರ
ಪ್ರಸ್ತುತಿ-ಸಮುದಾಯ ಕುಂದಾಪುರ