ಸಮುದಾಯ ಮೂವತ್ತರ ಲೋಗೋ

ಸಮುದಾಯ 30: ಮೂವತ್ತು ವರ್ಷಗಳ ಕುಂದಾಪುರ ಸಮುದಾಯದ ನಡೆಯನ್ನು,ನುಡಿಯನ್ನು ಮರುಸೃಷ್ಟಿಸಿದ ಕಾರ್ಯಕ್ರಮ.  ಮೂವತ್ತರ ಸಂಭ್ರಮವನ್ನು ಪ್ರತಿನಿಧಿಸುವುದಕ್ಕಾಗಿ ಉದಯ ಗಾಂವಕಾರ ರಚಿಸಿದ ಲೋಗೋ