ಸಮುದಾಯದ ಸುಲ್ತಾನ್ ಟಿಪ್ಪು-ಡಾ.ಪಾರ್ವತಿ ಐತಾಳ್ ವಿಮರ್ಶೆ

ಉದಯವಾಣಿಯ ಲಲಿತರಂಗ ವಿಭಾಗದಲ್ಲಿ ಡಾ.ಪಾರ್ವತಿ ಐತಾಳರ ನಾಟಕ ವಿಮರ್ಶೆ ಪ್ರಕಟವಾಗಿದೆ.ಸುಲ್ತಾನ್ ಟಿಪ್ಪು ಪ್ರೇಕ್ಷಕರ ಮನಗೆದ್ದಿರುವುದನ್ನು ಅವರು ಮತ್ತೊಮ್ಮೆ ಖಾತ್ರಿಪಡಿಸಿದ್ದಾರೆ!