ಜನನುಡಿ-2014: ನುಡಿಯು ಸಿರಿಯಲ್ಲ, ಬದುಕು


ಆತ್ಮಿಯರೇ , 
ಸಾಹಿತ್ಯ ನೊಂದವರ ಧ್ವನಿಯಾಗಲಿ, ಸಾಹಿತ್ಯ ನೋವಿನ ಪ್ರತಿಬಿಂಬವಾಗಲಿ , ಬಂಡಾಯದ ಬಾವುಟವಾಗಲಿ ಎಂಬ ಆಶಯದೊಂದಿಗೆ  ಡಿಸೆಂಬರ್ 13-14 ರಂದು ಮಂಗಳೂರಿನ ಶಾಂತಿ ಕಿರಣ ನಂತೂರಿನಲ್ಲಿ ನಾವು ನೀವೆಲ್ಲರು ಸೇರಿಕೊಂಡು ನಡೆಸುತ್ತಿರುವ “ಜನನುಡಿ 2014” ಸಾಹಿತ್ಯ ಸಮಾವೇಶಕ್ಕೆ  ನಿಮಗೆಲ್ಲಾ ಪ್ರೀತಿಯ ಸ್ವಾಗತ.  ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಕಾರ್ಯಕ್ರಮದಲ್ಲಿ  ನೀವೆಲ್ಲರು ಖಂಡಿತವಾಗಿಯೂ ನಮ್ಮ ಜೊತೆ ಇರ್ಬೇಕು. ನಾವು ನೀವೆಲ್ಲರೂ ಸೇರಿ ಜನನುಡಿ 2014 ಸಾಹಿತ್ಯ ಸಮಾವೇಶವನ್ನು ಯಶಸ್ವಿಗೊಳಿಸೋಣ.

ನಿಮ್ಮೆಲ್ಲರ ನಿರೀಕ್ಷೆಯೊಂದಿಗೆ  ಅಭಿಮತ ಮಂಗಳೂರು


( ಆತ್ಮಿಯರೇ,  ಜನನುಡಿ  ಸಾಹಿತ್ಯ ಕಾರ್ಯಕ್ರಮಕ್ಕೆ ನೀವು ಹಾಗೂ ನಿಮ್ಮಿತರ ಸ್ನೇಹಿತರು ಎಷ್ಟು ಜನರು ಬರುತ್ತೀರಾ ಎಂಬ  ವಿವರಗಳನ್ನು ದಯಮಾಡಿ ಮುಂಚಿತವಾಗಿ ಕೊಟ್ಟಲ್ಲಿ ಆಗಮಿಸುವ ತಮಗೆಲ್ಲಾ ಊಟ, ಉಪಚಾರ,  ವಸತಿ ಸೌಕರ್ಯ ವ್ಯವಸ್ಥೆ , ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಿಂದ ಕಾರ್ಯಕ್ರಮ ನಡೆಯಲಿರುವ ಶಾಂತಿಕಿರಣ ಕ್ಯಾಂಪಸ್ ಗೆ ವಾಹನ ವ್ಯವಸ್ಥೆ ಕಲ್ಪಿಸಲು ನಮಗೆ ಅನುಕೂಲವಾಗುತ್ತದೆ. ಮಾಹಿತಿಗಾಗಿ  ದಯವಿಟ್ಟು ಈ ಕೆಳಗಿನ ದೂರವಾಣಿ  ಸಂಖ್ಯೆಗೆ ಸಂಪರ್ಕಿಸಿ. :

Muneer Katipalla 9901099183, 
Jeevan Raj 9986711867, 
Santhosh Bajal 9449225636, 
Kavya Achuth 9008055958


ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ಕಾರ್ಯಕ್ರಮ ಪಟ್ಟಿ